Exclusive

Publication

Byline

ಬೆಂಗಳೂರು; 30 ಕೋಟಿ ರೂ ತೆರಿಗೆ ಬಾಕಿ, ಮಲ್ಲೇಶ್ವರಂ ಮಂತ್ರಿ ಮಾಲ್‌ಗೆ ಮತ್ತೆ ಬೀಗ ಜಡಿದ ಬಿಬಿಎಂಪಿ, ಈ ವರ್ಷ 2ನೇ ಬಾರಿ ಬಂದ್

Bengaluru,ಬೆಂಗಳೂರು, ಮೇ 11 -- ಬೆಂಗಳೂರು: ಆಸ್ತಿ ತೆರಿಗೆ ಪಾವತಿಸದ ಕಾರಣ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮಂತ್ರಿ ಮಾಲ್ ಗೆ ಬೀಗ ಹಾಕಿದೆ. ಬೆಂಗಳೂರಿನ ಮಲ್ಲೇಶ್ವರಂ ಸಂಪಿಗೆ ರಸ್ತೆಯಲ್ಲಿರುವ ಮಂತ್ರಿ ಮಾಲ್ ಗೆ ಈ ವರ್ಷದಲ್ಲ... Read More


ಬೆಂಗಳೂರು: ತೃತೀಯ ಲಿಂಗಿಯ ಕೊಲೆ ಮಾಡಿ ಪರಾರಿಯಾಗಿದ್ದ 51 ವರ್ಷದ ಮಹಿಳೆಯ ಬಂಧನ; ಬೈಕ್ ಮೆಕ್ಯಾನಿಕ್ ಹತ್ಯೆ, ಪರಿಚಯಸ್ಥರ ಕೃತ್ಯದ ಶಂಕೆ

Bengaluru,ಬೆಂಗಳೂರು, ಮೇ 11 -- ಬೆಂಗಳೂರು: ತೃತೀಯ ಲಿಂಗಿ ಮಂಜಿ ಬಾಯ್ ಅಲಿಯಾಸ್ ಮಂಜ ನಾಯ್ ಎಂಬುವವರನ್ನು ಉಸಿರುಗಟ್ಟಿಸಿ ಹತ್ಯೆ ಮಾಡಿದ ಆರೋಪದಡಿಯಲ್ಲಿ ಅವರ ಸ್ನೇಹಿತೆ ಪ್ರೇಮಾ ಎಂಬಾಕೆಯನ್ನು ಬೆಂಗಳೂರಿನ ಜೀವನ್‌ ಬಿಮಾನಗರ ಠಾಣೆ ಪೊಲೀಸರು ಬ... Read More


ಕರ್ನಾಟಕ ಹವಾಮಾನ ಮೇ 11; ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡ ಬಿಟ್ಟು ಉಳಿದ ಜಿಲ್ಲೆಗಳಲ್ಲಿ ಬಹುತೇಕ ಕಡೆ ಮಳೆ

Bengaluru,ಬೆಂಗಳೂರು, ಮೇ 11 -- ಬೆಂಗಳೂರು: ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲಿ ಇಂದು (ಮೇ 11) ಮಳೆಯಾಗಲಿದೆ. ವಿಶೇಷವಾಗಿ ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡ ಬಿಟ್ಟು ಉಳಿದ ಜಿಲ್ಲೆಗಳಲ್ಲಿ ಬಹುತೇಕ ಕಡೆ ಮಳೆ ಬೀಳಬಹುದು ಎಂದು ಭಾರತೀಯ ಹವಾಮ... Read More


ಪುತ್ತೂರು: ಸಂಕೋಲೆ ಕುತ್ತಿಗೆಗೆ ಸಿಲುಕಿ ಯುವಕ ಸಾವು, ಆತ್ಮಹತ್ಯೆ ಎಂದ ತಾಯಿ, ನಡೆದದ್ದೇನು; ಇಲ್ಲಿದೆ ಪೂರ್ಣ ವಿವರ

Mangaluru,Puttur,Bengaluru,ಮಂಗಳೂರು,ಪುತ್ತೂರು,ಬೆಂಗಳೂರು, ಮೇ 11 -- ಮಂಗಳೂರು: ಬೆಟ್ಟಂಪಾಡಿ ಕಾಣುಮೂಲೆ ನಿವಾಸಿ ದಿ.ಕೊರಗಪ್ಪ ಶೆಟ್ಟಿ ಅವರ ಪುತ್ರ ಚೇತನ್ (33) ಸಂಕೋಲೆ ಕುತ್ತಿಗೆಗೆ ಸಿಲುಕಿ, ಉಸಿರುಗಟ್ಟಿ ಸಾವನ್ನಪ್ಪಿದ್ದಾನೆ. ಆತನ ಮನ... Read More


ಸೋಮವಾರಪೇಟೆಯ 16 ವರ್ಷದ ಬಾಲಕಿಯ ಹತ್ಯೆ ಕೇಸ್‌; ಪೈಶಾಚಿಕ ಕೃತ್ಯವೆಸಗಿದ ಆರೋಪಿಯ ಬಂಧನ, ಕತ್ತರಿಸಿ ಕೊಂಡೊಯ್ದ ತಲೆ ಪತ್ತೆ- 5 ಮುಖ್ಯ ಅಂಶ

ಕೊಡಗು,ಸೋಮವಾರಪೇಟೆ,ಬೆಂಗಳೂರು,Bengaluru,Kodagu,Somwarpet, ಮೇ 11 -- ಸೋಮವಾರಪೇಟೆ: ಹೃದಯ ತಲ್ಲಣಗೊಳಿಸಿದ ಸೋಮವಾರಪೇಟೆಯ 16 ವರ್ಷದ ಬಾಲಕಿಯ ದಾರುಣ ಹತ್ಯೆ ಕೇಸ್‌ನ ತನಿಖೆಯಲ್ಲಿ ಪೊಲೀಸರು ಪ್ರಗತಿ ಸಾಧಿಸಿದ್ದಾರೆ. ಪೈಶಾಚಿಕ ಕೃತ್ಯವಸೆಗಿ ... Read More


ಸಿಬಿಎಸ್‌ಇ ಫಲಿತಾಂಶ 2024; ಮುಂದಿನವಾರವೇ 10, 12 ನೇ ತರಗತಿ ಫಲಿತಾಂಶ ನಿರೀಕ್ಷೆ, ರಿಸಲ್ಟ್ ನೋಡುವುದು ಹೀಗೆ

Bengaluru,ಬೆಂಗಳೂರು,ನವದೆಹಲಿ,NewDelhi, ಮೇ 11 -- ನವದೆಹಲಿ: ಸಿಬಿಎಸ್‌ಇ ಫಲಿತಾಂಶ 2024 ಶೀಘ್ರವೇ ಪ್ರಕಟವಾಗಲಿದೆ. ಇದಕ್ಕಾಗಿ ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (ಸಿಬಿಎಸ್ಇ) ತಯಾರಿ ನಡೆಸಿದೆ. ಸಿಬಿಎಸ್‌ಇ 10 ಮತ್ತು 12 ನೇ ತ... Read More


ತಿರುಮಲ ತಿರುಪತಿ ಶ್ರೀವಾರಿ ಆರ್ಜಿತ ಸೇವೆ ಮತ್ತು ದರ್ಶನದ ಆಗಸ್ಟ್‌ನ ಟಿಕೆಟ್ ಹಂಚಿಕೆ ಮೇ 18ಕ್ಕೆ, ಟಿಟಿಡಿ ಆನ್‌ಲೈನ್‌ ಕೋಟಾ ವೇಳಾಪಟ್ಟಿ ಪ್ರಕಟ

Bengaluru,ಬೆಂಗಳೂರು, ಮೇ 10 -- ತಿರುಮಲ: ಜಗತ್ಪ್ರಸಿದ್ಧ ತಿರುಮಲ ತಿರುಪತಿ ದೇವಸ್ಥಾನದ ಆಗಸ್ಟ್ ತಿಂಗಳ ಶ್ರೀವಾರಿ ದರ್ಶನಕ್ಕೆ ಟಿಕೆಟ್ ಕೋಟಾ ವೇಳಾಪಟ್ಟಿಯನ್ನು ಟಿಟಿಡಿ ಗುರುವಾರ (ಮೇ 8) ಬಿಡುಗಡೆ ಮಾಡಿದೆ. ತಿರುಮಲ ಶ್ರೀವಾರಿ ಆರ್ಜಿತ ಸೇವಾ... Read More


ಬಂಗಾರದ ಬೆಲೆ ಕಳೆದ ಅಕ್ಷಯ ತೃತೀಯಕ್ಕಿಂತ ಈ ಸಲಕ್ಕೆ ಶೇ 13 ಹೆಚ್ಚಳ; 2014 ರಿಂದೀಚೆಗಿನ ವಾರ್ಷಿಕ ಚಿನ್ನದ ದರದ ಐತಿಹಾಸಿಕ ಟ್ರೆಂಡ್ ಹೀಗಿತ್ತು

Bengaluru,ಬೆಂಗಳೂರು, ಮೇ 10 -- ನವದೆಹಲಿ/ ಬೆಂಗಳೂರು: ಚಿನ್ನಾಭರಣ ಮಳಿಗೆಗಳಲ್ಲಿ ಇಂದಿನ ಬಂಗಾರದ ಬೆಲೆ ಏನೇ ಇರಬಹುದು, ಚಿನ್ನ ಖರೀದಿಸಿ ನಷ್ಟಕ್ಕೆ ಒಳಗಾದವರಿಲ್ಲ. ಇದು ಸಾಮಾನ್ಯ ಜನರ ನಡುವೆ ಚಾಲ್ತಿಯಲ್ಲಿರುವ ಮಾತು. ಇದೇಕೆ ಈಗ ಅಂತೀರಾ. ಇಂ... Read More


ಬೆಂಗಳೂರಿನಲ್ಲಿ ಸತತ ಎರಡನೇ ದಿನವೂ ಮಳೆ, ತೊಂದರೆ ಅನುಭವಿಸಿದರೂ ಮಳೆಯಾಗಿದ್ದಕ್ಕೆ ಖುಷಿಪಟ್ಟ ನಾಗರಿಕರು

ಭಾರತ, ಮೇ 10 -- ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಸತತ ಎರಡನೆಯ ದಿನವೂ ಮಳೆ ಅಬ್ಬರಿಸಿದೆ. ನಗರದ ಬಹುತೇಕ ಪ್ರದೇಶಗಳಲ್ಲಿ ಸುಮಾರು ಎರಡು ಗಂಟೆಗೂ ಹೆಚ್ಚು ಕಾಲ ಜೋರು ಮಳೆಯಾಗಿದೆ. ಮಳೆ ಸುರಿಯುವಾಗ ಗಾಳಿಯ ಆರ್ಭಟಕ್ಕೆ ವಿವಿಧ ಭಾಗಗಳಲ... Read More


ಕರ್ನಾಟಕ ಹವಾಮಾನ ಮೇ 10; ಮೈಸೂರು, ಬೆಂಗಳೂರು ಸೇರಿ 25 ಜಿಲ್ಲೆಗಳಲ್ಲಿ ಸಾಧಾರಣ ಮಳೆ, ತುಮಕೂರು ಸೇರಿ 6 ಜಿಲ್ಲೆಗಳಲ್ಲಿ ಒಣಹವೆ

Bengaluru,ಬೆಂಗಳೂರು, ಮೇ 10 -- ಬೆಂಗಳೂರು: ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಇಂದು ಕೆಲವೆಡೆ ಚದುರಿದ ಮಳೆಯಾಗಲಿದೆ. ವಿಶೇಷವಾಗಿ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳ ಕೆಲವು ಪ್ರದೇಶಗಳಲ್ಲಿ ಗುಡುಗು ಬಿರುಗಾಳಿ ಸಹಿತ ಮಳೆಯಾಗಲ... Read More